ಸಾಧನೆ ಮಾಡುವ ಸರಿಯಾದ ದಾರಿ
ಮಂತ್ರ ತಂತ್ರ ಯಂತ್ರ ವಿಜ್ಞಾನದಲ್ಲಿ ಯಾವುದೇ ಸಾಧನೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಸಾಧಕನು ಕೆಲವು ನಿಯಮಗಳನ್ನು ಕ್ರಮಬದ್ಧವಾಗಿ ಆಚರಣೆ ಮಾಡಲೇಬೇಕಾಗುತ್ತದೆ ಇದರಿಂದ ಸಂಕಲ್ಪಿತ ವಿದ್ಯೆಯ ಸಿದ್ದಿಯು ಪ್ರಾಪ್ತಿಯಾಗುತ್ತದೆ ಈ ಪ್ರಾಪ್ತಿಗಾಗಿ ನಿರ್ದಿಷ್ಟ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಪ್ರತಿ ದೇವತೆ ಅಥವಾ ಗುರುವನ್ನು ನಿರ್ದಿಷ್ಟ ರೀತಿಯಲ್ಲಿ ಪೂಜಿಸಲಾಗುತ್ತದೆ ಕೆಲವು ಪ್ರಮುಖ ನಿಯಮಗಳನ್ನು ಅವೇ ಷೋಡಶೋಪಚಾರ ಗಳು